PMJJBY: ಕೇವಲ ₹436 ವಾರ್ಷಿಕ ಪ್ರೀಮಿಯಂನಲ್ಲಿ ₹2 ಲಕ್ಷ ಜೀವ ವಿಮೆ, 18-50 ವರ್ಷ ವಯಸ್ಸಿನವರು ಈಗಲೇ ಅರ್ಜಿ ಸಲ್ಲಿಸಿ
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ: ನೀವು 18 ರಿಂದ 50 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಬ್ಯಾಂಕ್ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗಾಗಿಯೇ. ಭಾರತ ಸರ್ಕಾರವು 2015ರಲ್ಲಿ ಪ್ರಾರಂಭಿಸಿದ PMJJBY ಯೋಜನೆ ಕೇವಲ ದಿನಕ್ಕೆ ₹1.20 ಖರ್ಚಿನಲ್ಲಿ ನಿಮ್ಮ ಕುಟುಂಬಕ್ಕೆ ₹2 ಲಕ್ಷ ರಕ್ಷಣೆ ಕೊಡುತ್ತದೆ. ವಾರ್ಷಿಕ ಪ್ರೀಮಿಯಂ ಕೇವಲ ₹436 ಮಾತ್ರ. ಯಾವುದೇ ಕಾರಣಕ್ಕೆ ಮರಣವಾದರೆ ನಾಮಿನಿಗೆ ಪೂರ್ಣ ಮೊತ್ತ ಸಿಗುತ್ತದೆ. 23 ಕೋಟಿಗೂ ಹೆಚ್ಚು ಜನರು ಈಗಾಗಲೇ ಸೇರಿಕೊಂಡಿದ್ದಾರೆ ಮತ್ತು 9 ಲಕ್ಷ … Read more